ನಮ್ಮ ಸಂಘದ ಸದಸ್ಯರಾಗಿ

ಅರ್ಜಿಯಲ್ಲಿ ಸೂಚಿಸಿರುವ ಅಗತ್ಯ ವಿಷಯಗಳನ್ನು ಭರ್ತಿ ಮಾಡಿ ನಮಗೆ ಕಳುಹಿಸಿ ಸಂಘವನ್ನು ಬಲಪಡಿಸಲು, 39 ಪರ್ಯಾಯ ಪದಗಳಿಂದ (ಜಾತಿಗಳಿಂದ) ಗುರುತಿಸಲ್ಪಡುವ, ಗಂಗಾಮತಸ್ಥರು ಸಂಘದ ಸದಸ್ಯರಾಗಲು, ರೂ. 500.00 ಪಾವತಿಸಿ ಮತ್ತು ಈ ಕೆಳಗೆ ಕೇಳಲಾದ ಮಾಹಿತಿಯನ್ನು ಒದಗಿಸಿ.

ಸದಸ್ಯತ್ವದ ಹಣವನ್ನು ನೇರವಾಗಿ ಬ್ಯಾಂಕ ಖಾತೆಯ ಅಥವಾ ಫೋನ್ ಪೇ ಮುಖಾಂತರ ಪಾವತಿಸಿ, ವಿವರವನ್ನು membershipksgewa@gmail.com ಇಮೇಲ್ ಕಳಿಸಲು ವಿನಂತಿ. ಸದರಿ ವಿವರಗಳನ್ನು ಆದರಿಸಿ, ಸದಸ್ಯರಿಗೆ ರಸೀದಿ ಮತ್ತು ವಿವರಗಳನ್ನು ಕಳುಹಿಸಿಕೊಡಲಾಗುವುದು

ಸದಸ್ಯತ್ವ ಹಣವನ್ನು ಪಾವತಿಸಲು ಈ ಕೆಳಗಿನ ಬ್ಯಾಂಕ್ ಖಾತೆ ಮುಖಾಂತರ ಹಣ ವರ್ಗಾಯಿಸಲು ವಿನಂತಿ

ಖಾತೆ ಸಂಖ್ಯೆ : 1026111010000497

ಬ್ಯಾಂಕ್ :THE KARNATAKA STATE APEX COOP. BANK LTD.

ಬ್ಯಾಂಕ್ ವಿಳಾಸ :LEGISLATORS HOME BUILDING,BANGALORE 560001

IFSC ಕೋಡ್:KSCB0001026

ಫೋನ್ ಪೇ ಮುಖಾಂತರವೂ ಹಣವನ್ನು ವರ್ಗಾಯಿಸಬಹುದು, ಕೆಳಗಿನ QR ಕೋಡ್ ನ್ನು ಉಪಯೋಗಿಸಿ.