ಅರ್ಜಿಯಲ್ಲಿ ಸೂಚಿಸಿರುವ ಅಗತ್ಯ ವಿಷಯಗಳನ್ನು ಭರ್ತಿ ಮಾಡಿ ನಮಗೆ ಕಳುಹಿಸಿ ಸಂಘವನ್ನು ಬಲಪಡಿಸಲು, 39 ಪರ್ಯಾಯ ಪದಗಳಿಂದ (ಜಾತಿಗಳಿಂದ) ಗುರುತಿಸಲ್ಪಡುವ, ಗಂಗಾಮತಸ್ಥರು ಸಂಘದ ಸದಸ್ಯರಾಗಲು, ರೂ. 500.00 ಪಾವತಿಸಿ ಮತ್ತು ಈ ಕೆಳಗೆ ಕೇಳಲಾದ ಮಾಹಿತಿಯನ್ನು ಒದಗಿಸಿ.
ಸದಸ್ಯತ್ವದ ಹಣವನ್ನು ನೇರವಾಗಿ ಬ್ಯಾಂಕ ಖಾತೆಯ ಅಥವಾ ಫೋನ್ ಪೇ ಮುಖಾಂತರ ಪಾವತಿಸಿ, ವಿವರವನ್ನು membershipksgewa@gmail.com ಇಮೇಲ್ ಕಳಿಸಲು ವಿನಂತಿ. ಸದರಿ ವಿವರಗಳನ್ನು ಆದರಿಸಿ, ಸದಸ್ಯರಿಗೆ ರಸೀದಿ ಮತ್ತು ವಿವರಗಳನ್ನು ಕಳುಹಿಸಿಕೊಡಲಾಗುವುದು
ಸದಸ್ಯತ್ವ ಹಣವನ್ನು ಪಾವತಿಸಲು ಈ ಕೆಳಗಿನ ಬ್ಯಾಂಕ್ ಖಾತೆ ಮುಖಾಂತರ ಅಥವಾ ಇಲ್ಲಿ ಕೊಟ್ಟಿರುವ ಕ್ಯೂಆರ್ ಕೋಡ್ ಮುಖಾಂತರ ಹಣ ವರ್ಗಾಯಿಸಲು ವಿನಂತಿ:
ಖಾತೆ ಸಂಖ್ಯೆ : 1026102030000001
ಬ್ಯಾಂಕ್ :THE KARNATAKA STATE APEX COOP. BANK LTD.
ಬ್ಯಾಂಕ್ ವಿಳಾಸ :LEGISLATORS HOME BUILDING,BANGALORE 560001
IFSC ಕೋಡ್:KSCB0001026
QR ಕೋಡ್ SCAN & PAY