ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ) ಬೆಂಗಳೂರು

ಶಿವಮೊಗ್ಗ ಜಿಲ್ಲಾ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ

ಶಿವಮೊಗ್ಗ ಜಿಲ್ಲಾ ಗಂಗಾಮತ ಸಂಘ (ರಿ)ಶಿವಮೊಗ್ಗ ಜಿಲ್ಲಾ

ಮೊಘವೀರ ಮಹಾಜನ ಸಂಘ (ರಿ)

ಇವರುಗಳ ಸಂಯುಕ್ತ ಆಶ್ರಯದಲ್ಲಿ

ರಾಜ್ಯಮಟ್ಟದ ವಧು-ವರರ ಸಮಾವೇಶ - 2025

Family Details:-

Members Elder Brothers Younger Brothers Elder Sisters Younger Sisters
Married
Unmarried


File size must be <= 4 MB

ಶರತ್ತು ಮತ್ತು ನಿಬಂಧನೆಗಳು

1. ವಧು ವರರ ಕೇಂದ್ರದಲ್ಲಿ ನೋಂದಣಿ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ ವಧುವಿಗೆ 18 ವರ್ಷ ವರನಿಗೆ 21 ವರ್ಷ ತುಂಬಿರಬೇಕು.

2. ಈ ಕೇಂದ್ರದಲ್ಲಿ ವಧು-ವರರ ಮಾಹಿತಿ ಪಡೆಯಲು ರೂಪಾಯಿ 1000 ಸೇವಾ ಶುಲ್ಕವನ್ನು ಪಾವತಿಸಿ ಹೆಸರನ್ನು ನೋಂದಾಯಿಸಬೇಕು

3. ನೊಂದಣಿದಾರರು ವಧು/ವರರ ಅಥವಾ ತಂದೆ ತಾಯಿ ಅಥವಾ ಪೋಷಕರಾಗಿರಬೇಕು

4. ನೋಂದಣಿದಾರರು ಗಂಗಾಮತ, ಬೆಸ್ತ, ಮೊಗವೀರ, ಸುಣಗಾರ, ಕೋಲಿ, ಕಬ್ಬಲಿಗ, ಜಾಲಗಾರ, ಬಾರ್ಕಿ, ಇತರೆ ಪರ್ಯಾಯ ಹೆಸರುಗಳಿಂದ ಕರೆಯಲ್ಪಡುವ ಜಾತಿಯವರಾಗಿರಬೇಕು.

5. ವಧು-ವರರ ಇತ್ತೀಚಿನ ಪೋಸ್ಟ್ ಕಾರ್ಡ್ ಅಳತೆಯ ಪೂರ್ಣ ಭಾವಚಿತ್ರ ಲಗತ್ತಿಸಬೇಕು.

6. ಈ ಮಾಹಿತಿ ಕೇಂದ್ರ ನೀಡುವ ಮಾಹಿತಿಗಳು ನೊಂದಣಿದಾರರು ಸ್ವಯಂ ನೀಡಿದವುಗಳಾಗಿದ್ದು ಇವುಗಳ ಸತ್ಯಾಸತ್ಯತೆಗಳನ್ನು ಪರಿಶೀಲಿಸಿ ಸಂಬಂಧದ ಬಗ್ಗೆ ತೀರ್ಮಾನಿಸಿಕೊಳ್ಳುವುದು.

7. ವಧು-ವರರ ಮಾಹಿತಿಯನ್ನು ನೀಡುವುದು ಮಾತ್ರ ಕೇಂದ್ರದ ಕೆಲಸವಾಗಿದ್ದು ಭವಿಷ್ಯದಲ್ಲಿ ಸಂಭವಿಸಬಹುದಾದ ಯಾವುದೇ ಸಮಸ್ಯೆಗಳಿಗೆ ಕೇಂದ್ರ ಜವಾಬ್ದಾರಿಯಾಗುವುದಿಲ್ಲ.

8. ನೋಂದಣಿದಾರರು ವಿವಾಹ ನಿಶ್ಚಿತಾರ್ಥ ಅಥವಾ ವಿವಾಹವಾದೊಡನೆ ಕೇಂದ್ರಕ್ಕೆ ಮಾಹಿತಿ ನೀಡುವುದು ಅಗತ್ಯವಾಗಿದೆ.

9. ನೋಂದಣಿ ಸದಸ್ಯತ್ವ ಅವಧಿ ಒಂದು ವರ್ಷದ್ದಾಗಿದ್ದು ಅಗತ್ಯವಾಗಿದ್ದಲ್ಲಿ ಪುನಃ ನೊಂದಣಿ ಶುಲ್ಕ ಪಾವತಿಸಿ ನೋಂದಣಿಯನ್ನು ಪುನರಾವರ್ತಿಸಿಕೊಳ್ಳಬೇಕು.

10. ನಿಬಂಧನೆಗಳು ಕೇಂದ್ರದ ಅಭಿವೃದ್ಧಿಗೆ ಅಗತ್ಯವಾದ ಕಾಲಕ್ಕೆ ಆಗಬಹುದಾದ ಬದಲಾವಣೆಗಳ ಷರತ್ತಿಗೆ ಒಳಪಡುತ್ತವೆ.


ಕೇಂದ್ರದ ಮೇಲ್ಕಂಡ ನಿಬಂಧನೆಗಳಿಗೆ ಬದ್ಧನಾಗಿ ಬದ್ಧಳಾಗಿ ನಾನು ನೀಡಿರುವ ಮಾಹಿತಿಗಳು ಸಂಪೂರ್ಣ ಸತ್ಯವೆಂದು ಶ್ರೀ ಗಂಗಾಪರಮೇಶ್ವರಿ ದೇವಿಯ ಹೆಸರಲ್ಲಿ ಹೆಸರನ್ನು ನೋಂದಾಯಿಸಿಕೊಂಡು ಈ ಅರ್ಜಿಯನ್ನು ಆನ್-ಲೈನ್ ಮುಖಾಂತರ ಸಲ್ಲಿಸಿರುತ್ತೇನೆ.


ರೂ. 1000.00, ಕೇವಲ ವಧು-ವರರ ಕೇಂದ್ರಕ್ಕೆ, ಸಂಬಂಧಿತವಾಗಿದ್ದು, ಯಾವುದೇ ಕಾರಣಕ್ಕೂ, ಈ ಹಣ ನೌಕರರ ಕ್ಷೇಮಾಭಿವೃದ್ಧಿ ಸಂಘಕ್ಕೆ ಸೇರುವುದಿಲ್ಲ. ಇದು ಸಮಾಜದ ವಧು-ವರರಿಗೆ, ಸಹಾಯವಾಗುವ ನಿಟ್ಟಿನಲ್ಲಿ ಸಂಘದ ಒಂದು ಉಪಕ್ರಮವಾಗಿದೆ.


ಆನ್ -ಲೈನ್ ಮುಖಾಂತರ ಹಣ ಪಾವತಿಸಲು ಬ್ಯಾಂಕ್ ಖಾತೆಯ ವಿವರವನ್ನು ಕೆಳಗೆ ಕೊಡಲಾಗಿದೆ. ಯುಪಿಐ ಮುಖಾಂತರ ಯುಪಿಐ ಮುಖಾಂತರ ಹಣ ಪಾವತಿಸಲು ಕ್ಯೂಆರ್ ಕೋಡನ್ನು ಸಹ ಕೊಡಲಾಗಿದೆ ಹಣವನ್ನು ಆನ್ಲೈನ್ ಅಥವಾ ಕ್ಯೂಆರ್ ಕೋಡ್ ಮುಖಾಂತರ ಪಾವತಿಸಿದ ನಂತರ ಕೆಳಗಿನ ಮೊಬೈಲ್ ನಂಬರ್ ಗೆ ಅದರ ಸ್ಕ್ರೀನ್ ಶಾಟ್ ಅಥವಾ ಯುಟಿಆರ್ ನಂಬರ್ ಅನ್ನು ವಾಟ್ಸಾಪ್ ಮುಖಾಂತರ ತಮ್ಮ ಹೆಸರು ಮತ್ತು ಮೊಬೈಲ್ ನಂಬರ್ನ ಜೊತೆಗೆ ಮೆಸೇಜ್ ಮಾಡಲು ಕೋರಲಾಗಿದೆ

ಬ್ಯಾಂಕ್ ಖಾತೆಯ ವಿವರ:

Name : KSGMNK Sangha
Bank: Canara Bank
Branch : Durgigudi Shivamogga
Account No: 19152200014474
IFSC Code: CNRB0011915

ಅರ್ಜಿ ಸಲ್ಲಿಸುವ ಕಚೇರಿ ವಿಳಾಸ
ಹನುಮೇಶ್ ಕೆ. ಆರ್, ವಾರ್ಡನ್
ಶಿವಮೊಗ್ಗ ಜಿಲ್ಲಾ ಗಂಗಾಮತ ವಿದ್ಯಾರ್ಥಿ ನಿಲಯ
ಬಾಪೂಜಿ ನಗರ, ಮುಖ್ಯ ರಸ್ತೆ,
ಶಿವಮೊಗ್ಗ
ಮೊಬೈಲ್ ನಂ : 98447 84986

ಯುಪಿಐ ಕ್ಯೂಆರ್ ಕೋಡ

ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಮೊಬೈಲ್ ನಂಬರ್ ಗಳಿಗೆ ಸಂಪರ್ಕಿಸಲು ಕೋರಲಾಗಿದೆ

ಎ ಹಾಲೇಶಪ್ಪ - 9480151123
ಕುಬೇರಪ್ಪ .ಜಿ – 3739966206
ಕೆ. ವಿ. ಅಣ್ಣಪ್ಪ – 9749265400
ಆನಂದಪ್ಪ. ಬಿ – 9449400983
ಗಂಗಾಧರಪ್ಪ ಹೊಸನಗರ – 7624855315
ರಂಗೇಶಪ್ಪ – 9740055134
ಚಂದ್ರಶೇಖರ್ . ಎಚ್. ಎಸ್ - 9482587139
ನೀಲಪ್ಪ ಸೊರಬ – 9148842928
ರಂಗನಾಥ್ .ಎಚ್. ಎಂ - 9448256198

ಡಾ. ಪರಮೇಶ ಹ . ಮಸಾಲವಾಡ ಶಿಕಾರಿಪುರ - 9591068344
ಡಿ. ಬಿ .ಕೆಂಚಪ್ಪ- 9242456675
ಎಂ. ಹೆಚ್. ಸತ್ಯನಾರಾಯಣ್ - 7676732316
ಆರ್. ಜನಾರ್ಧನ್ - 9480284525
ಸತೀಶ್. ಎಸ್. ಎಂ - 9611469665
ಮಹಾದೇವ್ ಭದ್ರಾವತಿ – 9900768435
ಶೇಖರಪ್ಪ. ಜಿ - 8310354693
ರವಿಕುಮಾರ್ ಸಾಗರ - 9449336288
ಸಂದೀಪ್ ತೀರ್ಥಹಳ್ಳಿ - 8431552632